Amid border tension with China, the government has changed trade rules imposing restrictions on public procurement from China and other countries with the common border.<br />#india #china <br />ಭಾರತ ಮತ್ತು ಚೀನಾ ನಡುವೆ ಏರ್ಪಟ್ಟಿರುವ ಬಿಕ್ಕಟ್ಟಿನ ನಡುವೆ ಭಾರತ ಸರ್ಕಾರ ಮತ್ತೊಂದು ನಿರ್ಧಾರವನ್ನು ತಿಳಿದುಕೊಂಡಿದ್ದು ಚೀನಾದ ಕಂಪನಿಗಳು ಇನ್ನು ಮುಂದೆ ಭಾರತದಲ್ಲಿ ಏರ್ಪಡುವ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ.